Google plans Indiana investment

ಇಂಡಿಯಾನಾ ರಾಜ್ಯ /ɪndiˈænə/ವು ಅಮೆರಿಕಾ ಸಂಯುಕ್ತ ಸಂಸ್ಥಾನದ ಒಂದು ರಾಜ್ಯವಾಗಿದ್ದು, ಒಕ್ಕೂಟದ ೧೯ನೇ ರಾಜ್ಯವಾಗಿ ಸೇರ್ಪಡೆಯಾಗಿದೆ. ಬೃಹತ್ ಸರೋವರ ಪ್ರದೇಶದಲ್ಲಿ ನೆಲೆಗೊಂಡಿರುವ ಈ ರಾಜ್ಯವು, ಸುಮಾರು ೬.೩ ಮಿಲಿಯನ್ ನಿವಾಸಿಗಳನ್…
ಇಂಡಿಯಾನಾ ರಾಜ್ಯ /ɪndiˈænə/ವು ಅಮೆರಿಕಾ ಸಂಯುಕ್ತ ಸಂಸ್ಥಾನದ ಒಂದು ರಾಜ್ಯವಾಗಿದ್ದು, ಒಕ್ಕೂಟದ ೧೯ನೇ ರಾಜ್ಯವಾಗಿ ಸೇರ್ಪಡೆಯಾಗಿದೆ. ಬೃಹತ್ ಸರೋವರ ಪ್ರದೇಶದಲ್ಲಿ ನೆಲೆಗೊಂಡಿರುವ ಈ ರಾಜ್ಯವು, ಸುಮಾರು ೬.೩ ಮಿಲಿಯನ್ ನಿವಾಸಿಗಳನ್ನು ಹೊಂದಿದೆ, ಜನಸಂಖ್ಯೆಯಲ್ಲಿ ೧೬ನೇ ಸ್ಥಾನದಲ್ಲಿದೆ ಮತ್ತು ಜನಸಾಂದ್ರತೆಯಲ್ಲಿ ೧೭ನೇ ಸ್ಥಾನದಲ್ಲಿದೆ. ಭೂ ವಿಸ್ತೀರ್ಣದಲ್ಲಿ ೩೮ನೇ ಸ್ಥಾನದಲ್ಲಿರುವ ಇಂಡಿಯಾನಾವು, ಅಮೆರಿಕ ಖಂಡದ ಅಪ್ಪಲಾಚಿಯನ್ ಪರ್ವತ ಶ್ರೇಣಿಯ ಪಶ್ಚಿಮ ಭಾಗದಲ್ಲಿರುವ ಅತಿಸಣ್ಣ ರಾಜ್ಯ. ಇದರ ರಾಜಧಾನಿ ಹಾಗೂ ಬೃಹತ್ ನಗರಿಯೇ ಇಂಡಿಯಾನಾಪೊಲಿಸ್, ಮಿಸ್ಸಿಸ್ಸಿಪ್ಪಿ ನದಿಯ ಪೂರ್ವಭಾಗದಲ್ಲಿರುವ ನಗರಗಳಲ್ಲೇ ಇದು ಬೃಹತ್ ನಗರ. ಇಂಡಿಯಾನಾವು ೧ ಲಕ್ಷ ಜನಸಂಖ್ಯೆ ಹೊಂದಿರುವ ಹಲವು ಮೆಟ್ರೊಪಾಲಿಟನ್ ನಗರ ಹಾಗೂ ಹಲವಾರು ಸಣ್ಣ ಕೈಗಾರಿಕಾ ನಗರ ಮತ್ತು ಸಣ್ಣ ಪಟ್ಟಣಗಳನ್ನು ಹೊಂದಿದೆ. ವಿವಿಧ ಕ್ರೀಡಾ ಚಟುವಟಿಕೆ ಮತ್ತು ಸ್ಪರ್ಧೆಗಳಿಗೆ ಇಂಡಿಯಾನಾವು ಮಹತ್ವದ ತಾಣವಾಗಿ ಗುರುತಿಸಿಕೊಂಡಿದೆ. ವಿವಿಧ ಕ್ರೀಡಾ ತಂಡಗಳು ಮತ್ತು ಆಟಗಾರರು ಇಲ್ಲಿ ನೆಲೆಸಿದ್ದಾರೆ. ಅವುಗಳಲ್ಲಿ ಎನ್‌ಎಫ್‌ಎಲ್‌ನ ಇಂಡಿಯಾನಾಪೋಲಿಸ್‌ ಕೋಲ್ಟ್ಸ್, ಎನ್‌ಬಿಎಯ ಇಂಡಿಯಾನಾ ಪೇಸರ್ಸ್, ಇಂಡಿಯಾನಾಪೊಲಿಸ್ 500 ಮೋಟಾರ್ ಸ್ಪೋರ್ಟ್ಸ್ ಸ್ಪರ್ಧೆ ಸೇರಿದಂತೆ ಇಲ್ಲಿ ನಡೆಯುವ ವಿವಿಧ ಅಥ್ಲೆಟಿಕ್ ಸ್ಪರ್ಧೆಗಳು ಜಗತ್ತಿನ ಗಮನ ಸೆಳೆಯುತ್ತಿವೆ. ಇಂಡಿಯಾನಾದ ನಿವಾಸಿಗಳನ್ನು ಹೂಸಿಯರ್ಸ್ ಎಂದು ಕರೆಯುತ್ತಾರೆ, ಆದರೆ, ಹೂಸಿಯರ್ಸ್ ಪದದ ಮೂಲಾರ್ಥ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಹಲವು ವಿವರಣೆಗಳನ್ನು ನೀಡಲಾಗಿದೆ, ಜೇಮ್ಸ್ ವ್ಹಿಟ್ ಕಾಂಬ್ ರಿಲೆ …
  • Flag: ಮುದ್ರೆ
  • ಅಧಿಕೃತ ಭಾಷೆ(ಗಳು): English
  • ಭಾಷೆಗಳು: Northern, Midwestern and · Southern English Dialects · ಜರ್ಮನ್, French, ಸ್ಪ್ಯಾನಿಷ್ · Ilocano Other Languages
  • Demonym: Hoosier
  • ರಾಜಧಾನಿ: Indianapolis
  • ಅತಿ ದೊಡ್ಡ ನಗರ: Indianapolis
  • ಅತಿ ದೊಡ್ಡ ನಗರ ಪ್ರದೇಶ: Indianapolis
ಇಂದ ಡೇಟಾ: kn.wikipedia.org